ವರ್ಗೀಯ ವ್ಯಂಜನದ ಮೊದಲ ಅಕ್ಷರದ ಬದಲಿಗೆ ಕೊನೆಯ ಅಕ್ಷರ (ಅನುನಾಸಿಕ) ಬಂದಾಗ ಅನುನಾಸಿಕ ಸಂಧಿ ಎನ್ನುವರು. ಉದಾಹರಣೆಗೆ :- ವಾಕ್ + ಮಯ = ವಾಙ್ಮಯ ಜಗತ್ + ಮಾತಾ = ಜಗನ್ಮಾತಾ ತತ್ + ಮಾಯ = ತನ್ಮಯ == ಇದನ್ನೂ ನೋಡಿ == ಸಂಧಿ ಸಮಾಸ ಶಿರೋಲೇಖ